
-
‘I will always remember this school and the beautiful time I spent here. Thank you so much for letting me be a part of this. I am wishing you all the best!’
-
‘Visited Narayana School for Disabled Run by Narayana Special School. This school need help from the donors to assist the children. Other organisations like Rotary Club and Lions Club may help this institution.’
-
‘ನಾರಾಯಣ ವಿಶೇಷ ಮಕ್ಕಳ ಶಾಲೆಗೆ ನೆರಳು ಸೇವಾ ಟ್ರಸ್ಟಿನ ವತಿಯಿಂದ ಭೇಟಿಯಾದ ಕ್ಷಣ. ಅದ್ಭುತವಾದ ಗುಣವುಳ್ಳ ಮಕ್ಕಳೊಂದಿಗೆ ಕಾಲ ಕಳೆದದ್ದು ತುಂಬಾ ಸಂತೋಷವಾಯಿತು. ಶಿಕ್ಷಕ ವೃಂದವರ ಸೇವೆ ಅಭೂತಪೂರ್ವವಾಗಿತ್ತು. ಇವರಿಗೆ ನೆರಳು ಸೇವಾಟ್ರಸ್ಟ್‍ನ ಪರವಾಗಿ ಹೃತ್ಫೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.’
-
‘Visited Narayana School run by M/s Tallur Trust and observed various activities taken up here. Today we have handed over DD for Rs. 180000/- being 50% cost of installation of solar system under Syndicate Bank’s CSR Scheme. Tallur Trust is doing great work and helping specially abled children. I wish all the very best and appreciate the work done.’
-
‘Thank you so much for welcoming us with so much warmness. I really enjoyed the few time we spent here; the children are very smiling, they made us feel like in our family and all the teachers very nice also. Good luck with your work, i hope everything will be fine, still being courageous and human like you are.’
-
‘Even if it was a short mission, Lola and I really appreciated being part of your very warm and welcoming school team. I admire the work you have done and keep on doing and hope I can be as patient as you are with the lovely children you take care of See you again in Tallur (or in France! you are welcome).’
-
‘Dear Tallur Family Trust member/ all Exarent platform to integrator there disable/retard children great job from you all. Keep going and will associate talk if needed any assistance.’
-
‘ತಲ್ಲೂರಿನಲ್ಲಿ ನಡೆಯುತ್ತಿರುವ ಶ್ರೀ ನಾರಾಯಣ ವಿಶೇಷ ಮಕ್ಕಳ ಶಾಲೆಯನ್ನು ಭೇಟಿ ಮಾಡಿ ಬಹಳ ಸಂತೋಷವಾಯಿತು. ಇಲ್ಲಿ ಇನ್ನೂ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುವಂತಾಗಲಿ, ನಮ್ಮ “World Kundapurian” Facebook page ಕಡೆಯಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡುವ ಭರವಸೆಯನ್ನು ನೀಡುತ್ತೇವೆ. ಈ ವಿಶೇಷ ಮಕ್ಕಳ ಜೊತೆ ಸಮಯ ಕಳೆಯಲು ಹಾಗೆ ನವi್ಮ “ಆಸರೆ” ಕಾರ್ಯಕ್ರಮವನ್ನು ನಡೆಸಲು ಅವಕಾಶವನ್ನು ನೀಡಿದ ಶಾಲೆಯ ಆಡಳಿತ ಮಂಡಳಿಗೂ ಹಾಗೂ ಅಧ್ಯಾಪಕ ವೃಂದದವರಿಗೆ ಧನ್ಯವಾದಗಳು.’
-
‘Excellent Noble Effort And Project.’
-
‘ತುಂಬಾ ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ. ನಿಜವಾಗಿಯೂ ಶ್ಲಾಘನೀಯ.’
-
‘ಸ್ವಲ್ಪ ಕಾಲಾವಕಾಶದಲ್ಲಿ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಶಾಲೆಯಾಗಿದೆ. ಇದು ವ್ಯವಸ್ಥಾಪಕರಿಗೂ ಶಿಕ್ಷಕರಿಗೂ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸಂತೋಷ.’
-
‘Step towrds prosperity.’
-
‘ಬುದ್ಧಿಮಾಂದ್ಯ ಮಕ್ಕಳ ಬಾಳಿನಲ್ಲಿ ಹೊಸಬೆಳಕನ್ನು, ಆತ್ಮಸ್ಥೆರ್ಯ ಮೂಡಿಸುವಲ್ಲಿ ಈ ಶಾಲೆಯ ಶಿಕ್ಷಕಿಯರು ಹಾಗೂ ಟ್ರಸ್ಟಿಗಳು ಸಫಲರಾಗಿದ್ದಾರೆ. ಅವರಿಂದ ಇನ್ನು ಮುಂದೆ ಇದಕ್ಕಿಂತ ಹೆಚ್ಚಿನ ಕೆಲಸ ಆಗಲಿ ಎಂದು ಹಾರೈಸುತ್ತೇವೆ.’
-
‘ನಾರಾಯಣ ವಿಶೇಷ ಮಕ್ಕಳ ಶಾಲೆಯ ಎಲ್ಲಾ ಟ್ರಸ್ಟಿಗಳನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ನಿಮ್ಮ ಪ್ರಯತ್ನ ಶ್ಲಾಘನೀಯ. ನನಗೆ ತುಂಬಾ ಸಂತೋಷವಾಗಿದೆ. ದೇವರು ನಿಮಗೆಲ್ಲರಿಗೂ ಆರೋಗ್ಯ ದಯಪಾಲಿಸಲಿ.’
-
‘ನಾರಾಯಣ ವಿಶೇಷ ಮಕ್ಕಳ ಶಾಲೆಯನ್ನು ತೆರೆದು ಕತ್ತಲೆ ತುಂಬಿದ ಮಕ್ಕಳ ಬಾಳಿಗೆ ಬೆಳಕನ್ನು ನೀಡುವಂತ ಕೆಲಸವನ್ನು ಆರಂಭಿಸಿದ ಶಾಲೆಯ ಎಲ್ಲಾ ಟ್ರಸ್ಟಿಗಳು ಅಭಿನಂದನಾರ್ಹರು. ಈ ಮಕ್ಕಳನ್ನು ತರಬೇತಿಗೊಳಿಸುವ ಶಿಕ್ಷಕಿಯ ತಾಳ್ಮೆ ನಿಜಕ್ಕೂ ಶ್ಲಾಘನೀಯ. ಸಂಸ್ಥೆಯು ಭವಿಷ್ಯದಲ್ಲಿ ಉತ್ತಮ ಹೆಸರನ್ನು ಪಡೆದು ಮಾದರಿ ಸಂಸ್ಥೆ ಎನಿಸಲೆಂದು ಹಾರೈಸುತ್ತೇನೆ.’
-
‘ದಿನಾಂಕ ೧೧/೧೦/೨೦೦೮ ರಂದು ಈ ಶಾಲೆಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ದಾಖಲೆಗಳನ್ನು ಪರಿಶೀಲಿಸಿದೆ. ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡು ಮಕ್ಕಳ ಅಭಿವೃದ್ಧಿಯಲ್ಲಿ ಶ್ರಮ ವಹಿಸುತ್ತಿದ್ದಾರೆ. ಕೆಲವು ಮಕ್ಕಳ ಮಗ್ಗಿ, ವಿಳಾಸ ಬರೆದಿರುವುದನ್ನು ಗಮನಿಸಿದೆ. ಈ ಶಾಲೆಯಲ್ಲಿರುವ ಮಕ್ಕಳಿಗೆ ಇನ್ನು ಹೆಚ್ಚಿನ ಸಾಮರ್ಥ್ಯಗಳನ್ನು ದೇವರು ನೀಡಲಿ ಎಂದು ಹಾರೈಸುತ್ತೇನೆ.’
-
‘Serving the Mentally ill/Retarded persons is like serving the God itself. Wishing all the best to this institution, let the society take special interest & Care of the God’s own Children.’
-
‘I appreciate the service mind of the organizers of this institution and I wish all the success in their endeavour in bringing up the children.’
-
‘This institution is rendering commendable service. It is a need of the mentally retarded children of this society and it should be the concern of each and every person in the society.’
-
‘Today I have attended program on the occasion of birthday of late Pandit Jawhar Lal Neharu. It is joint function held with R.C.C. Tallur & Narayana Special School, Tallur. I am very much impressed with the performance of disabled school children I wish every success to them in their future.’
-
‘ಸ್ವಯಂಸೇವಕರ ತರಬೇತಿಯ ಅಂಗವಾಗಿ ನಾರಾಯಣ ವಿಶೇಷ ಶಾಲೆಯನ್ನು ಭೇಟಿ ನೀಡಿ ಶಿಕ್ಷಕರು, ಸಂಸ್ಥೆಯವರಿಂದ ಸ್ವಯಂಸೇವಕರಿಗೆ ಅಗತ್ಯ ಮಾಹಿತಿಗಳನ್ನು ಪ್ರಾತ್ಯಕ್ಷಿಕವಾಗಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸುತ್ತಮುತ್ತ ವಾತಾವರಣ ಮತ್ತು ಒಳಾಂಗಣವನ್ನು ಗಮನಿಸಿದಾಗ ತುಂಬಾ ಅಚ್ಚುಕಟ್ಟಾಗಿ ತಮ್ಮದೇ ಆದ ವ್ಯವಸ್ಥೆಯಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಫ್ಯಾಮಿಲಿ ಟ್ರಸ್ಟ್ ಇವರಿಗೆ ಇಲಾಖೆಯವರು ಕೃತಜ್ಞತೆ ಸಲ್ಲಿಸುತ್ತೇವೆ.’
-
‘ದಿನಾಂಕ ೨೧/೦೧/೨೦೧೦ರಂದು ಅಪರಾಹ್ನ ಈ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಮ್ಮ ಸಂಸ್ಥೆಯು ಗೈಯುವ ಕಾರ್ಯಚಟುವಟಿಕೆಗಳನ್ನು ಗಮನಿಸಲಾಗಿದೆ. ಸಮರ್ಪಕವಾಗಿ ಪ್ರಾಮಾಣಿಕ ಕಳಕಳಿಯಿಂದ ತಮ್ಮನ್ನು ತೊಡಗಿಸಿಕೊಂಡು ವಿಶೇಷ ಮಕ್ಕಳನ್ನು ತರಬೇತುಗೊಳಿಸುತ್ತಿರುವ ಸಂಸ್ಥೆಯ ಸರ್ವರಿಗೂ ಅಭಿನಂದನೆಗಳು. ನಿಮ್ಮ ಸಂಸ್ಥೆ ಇನ್ನು ಹೆಚ್ಚು ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತೇನೆ.’ -
‘Today attended the function of the school, students performed well. The Tallur Family trust is doing service for mentally challenged in a rural place like Tallur with sincere effort. Wishing them success in their endeavour.’
-
‘ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ನೋಡಿ ಸಂತೋಷವಾಯಿತು. ತರಬೇತುದಾರರ ಶ್ರಮ ಸಾರ್ಥಕವೆನಿಸಿತು ಹಾಗೂ ಈ ಸಂಸ್ಥೆಯ ಸ್ಥಾಪಕರಾದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸರ್ವಸದಸ್ಯರಿಗೆ ದೇವರು ಶಕ್ತಿಯನ್ನು ಕೊಟ್ಟು ಹೆಚ್ಚಿನ ಸಹಕಾರ ಸಮಾಜಕ್ಕೆ ಕೊಡುವಂತಾಗಲಿ ಎಂದು ಹಾರೈಸುತ್ತೇನೆ.’
-
‘ದಿನಾಂಕ ೧೦/೦೨/೨೦೧೦ರಂದು ಬೆಳಿಗ್ಗೆ ೯ಗಂಟೆಗೆ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ೨೦೦೮-೦೯ನೇ ಸಾಲಿನ ವಿಶೇಷ ಬಿ.ಎಡ್ ತರಬೇತಿ ಯೋಜನೆಯ ಅಂಗವಾಗಿ ಶಾಲೆಗೆ ಭೇಟಿ ನೀಡಲಾಯಿತು. ಈ ಶಾಲೆಯಲ್ಲಿ ಒಟ್ಟು 11 ಮಕ್ಕಳು ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ೩ ಜನ ಶಿಕ್ಷಕಿಯರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಸಂಸ್ಥೆಯು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅತ್ಯುತ್ತಮವಾಗಿ ನಡೆಯುತ್ತಿದ್ದು, ಹೊಸ ಕಟ್ಟಡದ ರಚನೆ ಕೂಡಾ ನಡೆಯುತ್ತಿದುದು ಕಂಡು ಬಂದಿದೆ. ಈ ಫ್ಯಾಮಿಲಿಟ್ರಸ್ಟ್ನ ಸರ್ವಸದಸ್ಯರಿಗೂ ಉತ್ತಮವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶಿಕ್ಷಕಿಯರಿಗೆ ದೇವರ ಮಕ್ಕಳಾದ ವಿಶೇಷಮಕ್ಕಳಿಗೂ ಒಳ್ಳೆಯ ಉತ್ತೇಜನ ಸಿಗಲಿ ಎಂದು ಹಾರೈಸುತ್ತೇವೆ.’ -
‘ದಿ. ೨೦.೦೩.೨೦೧೦ರಂದು ಅಪರಾಹ್ನ ಕೆ.ಎಸ್.ಒ.ಯುನಲ್ಲಿ ಬಿ.ಇಡಿ ಮಾಡುತ್ತಿರುವ ನಾವು ಈ ಶಾಲೆಗೆ ಭೇಟಿ ನೀಡಿ ಶಾಲೆಯ ಕುರಿತು ಸಮಗ್ರ ಮಾಹಿತಿಯನ್ನು ಪಡೆದೆವು. ಸರಕಾರದ ನೆರವಿಗೆ ಕಾಯದೆ ಸ್ವಂತ ಖರ್ಚಿನಿಂದ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟಿಗೂ, ತಾಳ್ಮೆ-ಶಿಸ್ತಿನಿಂದ ಕಲಿಸುತ್ತಿರುವ ಶಿಕ್ಷಕವೃಂದದವರಿಗೂ ತುಂಬು ಹೃದಯದ ಕೃತಜ್ಞತೆಗಳು.’
-
‘ದಿನಾಂಕ ೦೭/೦೭/೨೦೧೦ರಂದು ನಾವು ಇಲ್ಲಿನ ಮಕ್ಕಳಿಗೆ ತರಬೇತಿಗೋಸ್ಕರ ಹೊಲಿಗೆಯಂತ್ರವನ್ನು ಹಸ್ತಾಂತರಿಸಿದೆವು ಹಾಗೂ ಇಲ್ಲಿನ ಮಕ್ಕಳ ಚಟುವಟಿಕೆಗಳನ್ನು ಗಮನಿಸಿ ನಮಗೆ ತುಂಬಾ ಸಂತೋಷವಾಯಿತು. ಹಾಗೆಯೇ ಹೆಮ್ಮೆಯೂ ಆಯಿತು. ನಮ್ಮ ಆನ್ಸ್ ಕ್ಲಬ್ ಸದಸ್ಯೆಯರ ನೇತೃತ್ವದಲ್ಲಿ ಈ ಶಾಲೆ ನಡೆಯುತ್ತಿರುವುದು ಸಂತೋಷದ ವಿಚಾರ. ದೇವರು ನಿಮಗೆ ಹೆಚ್ಚಿನ ಸೇವೆ ಸಲ್ಲಿಸಲು ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ.’
-
‘ದಿನಾಂಕ ೧೫/೦೮/೨೦೧೦ರಂದು ಶ್ರೀ ನಾರಾಯಣ ವಿಕಲಚೇತನ ಸಂಸ್ಥೆಗೆ ಭೇಟಿ ಕೊಟ್ಟಿರುತ್ತೇವೆ. ಇಲ್ಲಿನ ಉತ್ತಮ ಗುಣಮಟ್ಟದ ತರಬೇತಿ ಪ್ರಶಂಶಿಸಲರ್ಹವಾದುದು.’
-
‘ತಾ ೧೫/೦೮/೨೦೧೦ರಂದು ಶಾಲೆಗೆ ಭೇಟಿ ಕೊಟ್ಟಾಗ ವಿದ್ಯಾರ್ಥಿಗಳ ಚಟುವಟಿಕೆಗಳು ಚೇತೋಹಾರಿ ಆಗಿರುತ್ತದೆ. ಶ್ರೇಯಸ್ಸನ್ನುಹಾರೈಸುತ್ತೇನೆ.’
-
‘It was very interesting visit to the school. I like this atmosphere’
-
‘Wish to thank this great kind teachers of this school at this small place like Tallur. I congratulate all the trustees, staff and children.’
-
‘ದಿನಾಂಕ ೨೪/೦೨/೨೦೧೧ರಂದು ನಾರಾಯಣ ವಿಕಲಚೇತನರ ವಿಶೇಷ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಬುದ್ದಿಮಾಂದ್ಯ ಮಕ್ಕಳು ಅಳುಕಿಲ್ಲದೆ ಕಲಿಕೆಯಲ್ಲಿ ತಮ್ಮನ್ನು ಈ ಪ್ರಶಾಂತ ವಾತಾವರಣದಲ್ಲಿ ತೊಡಗಿಸಿಕೊಂಡಿರುವುದನ್ನು ಕಂಡಿದ್ದೇನೆ. ಶಿಕ್ಷಕರು ಮತ್ತು ವ್ಯವಸ್ಥಾಪಕರು ಕೂಡಾ ಬುದ್ದಿಮಾಂದ್ಯ ಮಕ್ಕಳೊಂದಿಗೆ ಬೆರೆಯುವುದು ಸಂತೋಷ ಮತ್ತು ಹೆಮ್ಮೆಆಯಿತು. ಖಂಡಿತವಾಗಿಯೂ ಸರ್ಕಾರ ಇವರೊಂದಿಗೆ ಸೇರುವುದು ಅತೀ ಅಗತ್ಯ.’ -
‘ದಿನಾಂಕ ೨೪/೦೭/೨೦೧೧ರಂದು ಈ ಶಾಲೆಗೆ ಭೇಟಿ ನೀಡಲಾಯಿತು. ಶಾಲೆಯಲ್ಲಿ ಒಳ್ಳೆಯ ಕಲಿಕೆ ವಾತಾವರಣವಿದ್ದು, ಶಿಕ್ಷಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಸತಿಯುತ ಶಾಲೆಯನ್ನು ಮಾಡಿದಲ್ಲಿ ಮಕ್ಕಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸೇರಬಹುದು. ಶಾಲೆಯ ವಾತಾವರಣ ಉತ್ತಮವಾಗಿದೆ.’
-
'ತಾ.೩೦/೦೩/೨೦೧೧ರಂದು ತಲ್ಲೂರು ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿರುತ್ತೇವೆ. ಇಲ್ಲಿ ಮಕ್ಕಳ ಬಗ್ಗೆ ಕಾಳಜಿ ಇಲ್ಲಿಯ ಅಧ್ಯಾಪಕರಿಗಿದ್ದು ಮತ್ತು ಕಾರ್ಯಕ್ರಮಗಳು ತುಂಬಾ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಉತ್ತರೋತ್ತರ ಅಭಿವೃದ್ದಿ ಹೊಂದಿ ಬುದ್ದಿಮಾಂದ್ಯ ಮಕ್ಕಳಿಗೆ ಆಶ್ರಯಧಾಮ ಆಗಲಿ ಎಂದು ಹಾರೈಸುತ್ತೇನೆ.’
-
’ದಿನಾಂಕ ೩೦/೦೩/೨೦೧೧ರಂದು ಭೇಟಿ ನೀಡಿದಾಗ ಸಂಸ್ಥೆಯ ಕಾರ್ಯಚಟುವಟಿಕೆ ಮತ್ತು ಮಕ್ಕಳನ್ನು ಗಮನಿಸಿದಾಗ ಉತ್ತಮ ಸಾಮಾಜಿಕ ಕಾರ್ಯ ನಡೆಸುತ್ತಿದ್ದಾರೆ. ಇದರಿಂದ ಪೋಷಕರನ್ನು ನಮ್ಮ ಮಕ್ಕಳ ಬಗ್ಗೆ ಇನ್ನಷ್ಟು ಜಾಗ್ರತಗೊಳಿಸಲು ಸಾಧ್ಯ.’
-
‘ಟಿ.ಸಂಜೀವ ಗಾಣೀಗರು ಹಾಗು ಶ್ರೀನಿವಾಸ ಗಾಣೀಗರು ಇವರ ಒಂದು ಶ್ರಮ ಹಾಗು ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ’
-
‘A great & dedicated job. Words are not sufficient to explain the amount of dedication. Let the grace of the God be with all the staff and children.’
-
‘Very good work done by Shri. Suresh. All the best God bless you all.’
Tallur Family Trust took its shape when individual social initiatives were thought out in the line of giving it an institutional form. The trust has already involved itself in social, cultural, educational and health sectors of the region.
- Trust started “Narayana Special School” a day care centre for mentally retarded children in the year 2008. The school is departing free education, physical activity, vocational trainings along with communication skills and rehabilitation skills.
- Tallur Family Trust has published a text book in mathematics for differently abled children, which is first of its kind in Karnataka.
- Tallur Family Trust has donated a Close Circuit Television System to the Library of Govinda Dasa College, Suratkal at a cost of Rs.60,000.00.
- Trust has donated school kits, uniforms and such other basic necessities to the students of Narayana Special School and has also encouraged sports aspirants.
- Trust has joined hands in organizing Ninasam Tirugata Theatre festivals at Kundapur during the years 2008, 2009.
Tallur Family Trust has intentions to involve itself actively in cultural, social, educational and health related fields within its stretchable limits.
Trust has plans to open an out - patient health care facility that can cater free or nominal cost health care for needy at the trust building. The infrastructure is ready now and the process of registering with government authorities is underway. Tallur Family Trust has plans to provide educational help for the needy students who meet eligibility criteria set by the trust.
OWN BUILDING
Tallur family has donated 16 cents prime land adjacent to NH 66 to the Tallur Family Trust and the trust is planning to build a Health-Social- Cultural Centre on this land. The first phase of this 10,000 sq ft Centre is already in place with financial assistance from the Trust Family Members and the Narayana Special School is operating from this premises.
Trust intends to establish following facilities during this first phase
- Outdoor playing equipments for the mentally challenged children.
- A Youga and activity hall for the children.
- Out Patient Department for the medical service initiatives planned by the trust.
- An equipped Open Air amphitheatre with permanent seating gallery for social activities.
- Quarters for Teaching Staff.
- Library and teaching aids for mentally challenged children.
NARAYANA SPECIAL SCHOOL
Narayana Special School (Day care centre) was started on 14th January, 2008. It was started with just 4 children and now it is has 30 children from different parts of Kundapur Taluk.
Children from age group 7 to 27 years undergo training here. They are divided in to two groups as seniors and juniors. For junior children, school teaches functional academics along with training on daily chores. For Senior children, along with functional academics, additional training is provided towards developing life skills apart from daily chores. Eg., craft, tailoring and gardening etc.
In addition to the academic activities, training is being provided in extra academic activities such as Yoga, exercises, sports, music, dance etc. Children are encouraged to participate in the sports and cultural activities conducted by the district authorities and peer schools. An administrator, 4 qualified teachers, two trainee teachers, one maid, and one part-time vocational training teacher and a driver are working in this centre. Transport facility to and from the centre is being provided to the children. All these services are being provided free of cost.
Children’s uniform, academic materials are also being provided by the trust free of cost. Centre has well-equipped class-rooms, educational and sports materials, and basic amenities.
Samaskruti Sanchi was started in the year 2010 with an intention to enrich the cultural activities in the local community. At present, Samskruti Sanchi is conducting music, dance and drawing classes for the local students through experienced teachers.
With an intention to provide health services free or at reasonable price through the Trust, 2 out patient clinics have come up in the new building. Trust intends to provide quality health services to the local community through experienced and service minded health professionals here. Clinic registration process under KPME Act is underway. Apart from this, the Trust has plans to provide services of Speech-language therapists, Audiologists, Physiotherapists, Occupational therapists etc. here in Tallur, for the benefit of the mentally challenged students of the Narayana Special School.
Your SPONSORSHIP
Can make a DIFFERENCE in a CHILD’S LIFE

SPONSOR ONE
Your sponsorship will open new avenues for these special children in their
• Functional Academics
• Health Care
• Basic amenities like uniform, academic, materials, transportation etc.
SPONSOR ONE PROGRAMME
Two Years : Rs.48,000/- or USD 800.00
One Year : Rs.24,000/- or USD 400.00
Six Months : Rs.12,000/- or USD 200.00
All donations to Tallur Family Trust (R.) will get 80G and 12 A benefits under Indian Income Tax Act.
Payment can be made to our banks account:
SB Account number : 1402500101473701
IFSC Code : KARB0000140
Account holder : Tallur Family Trust (R.)
Bank : Karnataka Bank, Main Branch, Kundapur - 576201
All Donations to Tallur Trust Family will get 80G and 12A benefits under Income Tax Act. Donars may please get in touch with trustees of Tallur Family Trust(R.) For Further details:
| Suresh Tallur | Managing trustee | 9480409247 | tallursuresh123@gmail.com |
| Sadananda Tallur | Trustee | 9845274060 | tallursadananda@hotmail.com |
| Vishalakshi | Trustee | 8088621865 | |
| Manorama Tallur | Trustee | 9449615442 | manoramatallur@gmail.com |
| Padmavathi | Trustee | 9448763062 | |
| Rajaram Tallur | Trustee | 9845548478 | mallikaraj@hotmail.com |
| Raghavendra | Trustee | 9930153070 | |
| Vasantha Shanubhogue | Trustee | 9945627165 |
Address:
Tallur Family Trust ®
1-353/A, Near Old Post Office
NH – 66, Tallur, Kundapura Taluk
Udupi - 576230
Karnataka, India
Office Phone: 08254 238474
Managing Trustee - 9480409247, 9538739247
Administrator - 8277773100, 8277773096
Email: tallurfamilytrust@gmail.com, admin@tallurs.com
Website: www.tallur.org
Face book Id: Narayana Special School a Unit of Tallur Family trust
SOCIAL
RESPONSIBILITY
CANNOT REMAIN
JUST A
LIP SERVICE
Tallur Family Trust began its journey in the year 2007, with its caution and awareness. Trust is striving hard to strengthen the social, cultural, educational, health sectors of the village and is contributing in its small way, in all activities that could be helpful in strengthening the building of a healthy society.



















<



























































































































































